arc welding
ನಾಮವಾಚಕ

ಚಾಪವೆಲ್ಡಿಂಗ್‍; ಆರ್ಕ್‍ ವೆಲ್ಡಿಂಗ್‍; ವಿದ್ಯುತ್‍ ಬೆಸುಗೆ; ವಿದ್ಯುಚ್ಚಾಪದಿಂದ ಉಂಟಾದ ಅತಿ ಹೆಚ್ಚಿನ ತಾಪದ ಮೂಲಕ ಲೋಹ ಭಾಗಗಳನ್ನು ಬೆಸೆಯುವ ವಿಧಾನ.